ಮಾತುಗಳೆಲ್ಲವೂ
ಎದೆಯಲ್ಲಿ
ನಿದ್ರಿಸುವಾಗ
ಒಂದೊಂದು ಉಸಿರು
ಸವಾಲಿನಂತೆಯೇ,
ಏರಿಳಿತದಲ್ಲಿ
ಒಂದರದ್ದು ಆಣತಿ
ಸದ್ದು ಮಾಡದಿರೆಂದು,
ಮತ್ತೊಂದರದ್ದು ಆಸೆ
ಬದುಕಬೇಕೆಂದು
ಎದೆಯಲ್ಲಿ
ನಿದ್ರಿಸುವಾಗ
ಒಂದೊಂದು ಉಸಿರು
ಸವಾಲಿನಂತೆಯೇ,
ಏರಿಳಿತದಲ್ಲಿ
ಒಂದರದ್ದು ಆಣತಿ
ಸದ್ದು ಮಾಡದಿರೆಂದು,
ಮತ್ತೊಂದರದ್ದು ಆಸೆ
ಬದುಕಬೇಕೆಂದು